Index   ವಚನ - 141    Search  
 
ಕೂಟಾಂಗ ನಿರೂಪಣಾನಂತರದಲ್ಲಿ ವಿದ್ಯಾಂಗಮಂ ಪೇಳ್ವೆನೆಂತೆನೆ- ಅಘೋರಾಸ್ತ್ರಪರ್ಯಂತವಾದ ಶ್ಲೋಕಾಂತರ್ಗತ ವರ್ಣಂಗಳ್ಸ ವಿಸ್ತರಗಳಾರ್ಪವವಂ ಮಂತ್ರಾಗಮಂಗಳಲ್ಲಿಯಘೋರಾಸ್ತ್ರಮಂತ್ರಾಂತವಾಗಿ ನೋಡಿಕೊಂಬುದೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗ ಶರಣಾಂತರಂಗಶಯ್ಯ.