Index   ವಚನ - 158    Search  
 
ಮತ್ತೆಯುಂ, ಕೂಟಾಂಗ ವಿದ್ಯಾಂಗ[ಗ]ಳಿಂದೆ ಶೈವಾಚಾರ್ಯಂ ತನ್ನ ಶೈವವ್ರತಕ್ಕೆಯುಂ ಶಿಷ್ಯವ್ರತಕ್ಕೆಯುಂ ಹಾನಿಯಾಗಲೊಡಂ ಪ್ರಾಯಶ್ಚಿತ್ತಂಗಳನೆಸಗುವದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.