Up
ಶಿವಶರಣರ ವಚನ ಸಂಪುಟ
  
ಇಮ್ಮಡಿ ಮುರಿಘಾ ಗುರುಸಿದ್ಧಸ್ವಾಮಿಗಳ ಶೂನ್ಯಮಂತ್ರಗೋಪ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 203 
Search
 
ಬಳಿಕ್ಕಮಾ ಮಂತ್ರಂಗಳ ಪ್ರಕೃತಿಯೆಂತೆನೆಯಾ ಮಂತ್ರಂಗಳ ವಾಸವೆ ಪ್ರಕೃತಿಯೆನಿಕುಮಾ ಮಂತ್ರಂಗಳ ಕೃಹದವೆ ವಿಕೃತಿಯೆನುಕುವೀ- ಯುಭಯಕ್ಕೀ ತೆರದಿಂ ವಿವರಂ- ಪ್ರಕೃತಿಯೆನಲೊಡನಕ್ಷರ ಸ್ವರೂಪಂ. ವಿಕೃತಿಯೆನಲೊಡನಕ್ಷರದ ಭಾವಾಕ್ಷರವದು ಜಿಹ್ವಾವಾಸವೆನಿಕುಮಾ ಜಿಹ್ವಾ ಮುಖವಾಸಾಕ್ಷರವೆನಿಕುಮಾ ಮುಖವಾಸಾಕ್ಷರವೆ ಬುದ್ಧಿವಾಸವೆನಿಕುಮಾ ಬುದ್ಧಿವಾಸಾಕ್ಷರವೆ ಹೃದಯವಾಸವೆನಿಕುಮಾ ಹೃದಯವಾಸಾಕ್ಷರವೆ ಪಿಂಡವಾಸವೆನಿಕುಮಾ ಪಿಂಡವಾಸಾಕ್ಷರವೆ ನಾಡಿವಾಸವೆನಿಕುಮಾ ನಾಡಿವಾಸಾಕ್ಷರವೆ ಶಕ್ತಿವಾಸವೆನಿಕುಮಾ ಶಕ್ತಿವಾಸಾಕ್ಷರವೆ ಶಿವವಾಸವೆನಿಕುಮಾ ಶಿವನೆ ಸರ್ವಾಕ್ಷರವಾಸವೆನಿಕುಮೀ ಶಿವವಾಸವೆ ಮಂತ್ರಪ್ರಕೃತಿಯೆಂದು ನಿರವಿಸಿದೆಯಯ್ಯಾ,ಪರಶಿವಲಿಂಗಯ್ಯ.
Art
Manuscript
Music
Your browser does not support the audio tag.
Courtesy:
Video
Transliteration
Baḷikkamā mantraṅgaḷa prakr̥tiyenteneyā mantraṅgaḷa vāsave prakr̥tiyenikumā mantraṅgaḷa kr̥hadave vikr̥tiyenukuvī- yubhayakkī teradiṁ vivaraṁ- prakr̥tiyenaloḍanakṣara svarūpaṁ. Vikr̥tiyenaloḍanakṣarada bhāvākṣaravadu jihvāvāsavenikumā jihvā mukhavāsākṣaravenikumā mukhavāsākṣarave bud'dhivāsavenikumā Bud'dhivāsākṣarave hr̥dayavāsavenikumā hr̥dayavāsākṣarave piṇḍavāsavenikumā piṇḍavāsākṣarave nāḍivāsavenikumā nāḍivāsākṣarave śaktivāsavenikumā śaktivāsākṣarave śivavāsavenikumā śivane sarvākṣaravāsavenikumī śivavāsave mantraprakr̥tiyendu niravisideyayyā,paraśivaliṅgayya.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Sthala
Comment
None
ವಚನಕಾರ ಮಾಹಿತಿ
×
ಇಮ್ಮಡಿ ಮುರಿಘಾ ಗುರುಸಿದ್ಧಸ್ವಾಮಿಗಳ ಶೂನ್ಯಮಂತ್ರಗೋಪ್ಯ
ಅಂಕಿತನಾಮ:
ಪರಶಿವಲಿಂಗಯ್ಯ
ವಚನಗಳು:
209
ಕಾಲ:
12ನೆಯ ಶತಮಾನ
ಕಾಯಕ:
ಮಠಪತಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಹುಲ್ಲಹಳ್ಳಿ, ಚಿತ್ರದುರ್ಗ ಜಿಲ್ಲೆ.
ಕಾರ್ಯಕ್ಷೇತ್ರ:
ಹುಲ್ಲಹಳ್ಳಿ, ಚಿತ್ರದುರ್ಗ ಜಿಲ್ಲೆ
ಐಕ್ಯ ಸ್ಥಳ:
ಆನಂದಪುರ , ಶಿವಮೊಗ್ಗ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: