Index   ವಚನ - 78    Search  
 
ಒಂದನೆ (ವಂದನೆ?) ಶ್ರುತಿ ಒಂದು ಅಲ್ಲದೆ ಎರಡು ಉಂಟೆ ಅಯ್ಯ? ವಂದಿಸಿದವು ಶಿವನ ಐವತ್ತೆರಡು ಅಕ್ಷರ ಭೇದಾಕ್ಷರವಿಲ್ಲ ಕುಂದು ಮಾಡಿಕೊಂಡಿತ್ತು ಮನುಷ್ಯ ಜನ್ಮ ಕುತರ್ಕಬೇಕಾಗಿ ಎಂದಲ್ಲೆ ಖ ಎಂದರೆ ಕೊಂದಲ್ಲೆ ಖ ಕೊಂದರೆ ತರ್ಕವಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.