Index   ವಚನ - 136    Search  
 
ತನುವಿಡಿದ ಸೂತಕ ಪಾತಕಾದಿಗಳು ಅನ್ನವ ಬಿಟ್ಟಡೆ ಹಿಂಗುವುದು ಅವ ಕೂನವಯ್ಯ? ಜನರಿಗೆ ಮಿಥ್ಯವು ಕಂಡುದ ಆಡಿದರೆ. ಘನಕ್ಕೆ ಇದೇ ಸತ್ಯವು, ಕಂಡು ಆಡುವುದು. ವಿನಯದ ಜನರಿಂದ ಏನು ಬಪ್ಪುದಯ್ಯ? ತಾನು ತನ್ನ ಅಂತರಂಗದೊಳು ಸಕಲವ ತಿಳಿದರೆ, ಘನಪದವಪ್ಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.