Index   ವಚನ - 269    Search  
 
ಅಶನವಿಷಯಕ್ಕೆ ಪುಟ್ಟುವ ಜನ್ಮ ಮಸಣವಕ್ಕು ದಶವಾಯು ಹರಿವ ಚಿತ್ತ ದಾನವನಪ್ಪು ನಿಷೇಧದಿಂ ಪಟ್ಟು ನಿಷೇಧದಿಂ ಪೊಂದು ನಿಷೇಧದಿಂ ಪೇಧಗಳ ಸವೆಸುತ ನಿರುತ ಪಶುಜನ್ಮ ಪಾಮರದೇಹಿಗೆ ಫಲಪದವೆಂತು? ಕೃಷಿಯದೊಳು ಕೂಡಿ ಕಾಡಿಬೇಡದೆ ಅಶನವಿಷಯಗಳ ಅಳಿಯದೆ ಬಸವಪ್ರಿಯ ಕೂಡಲ ಚೆನ್ನಸಂಗಮದೇವಯ್ಯ