Index   ವಚನ - 280    Search  
 
ಅರಿವು ಮಾತ್ರದಿ ಮರೆಯಾದಂತೆ ಕರುಹು, ಬೆರೆಯದು ಕರುಹು, ಒರೆಗಟ್ಟುವುದು ಐದಕ್ಕೆ ಪರಮಜ್ಞಾನ ವಸ್ತು, ಪೃಥ್ವಿಯಾಕಾರ ಪಿಂಡಾಕಾರ ಹರಿಸುರಾದಿಗೆ ಸಿಕ್ಕದು ಸಿಕ್ಕದು ಕಾಣ. ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.