Index   ವಚನ - 8    Search  
 
ಮಹತ್ವ ಮೊದಲಾದ ವಿಶೇಷ ತತ್ತ್ವ ಕಡೆಯಾಗಿರ್ದ ಎಲ್ಲಾ ತತ್ತ್ವಂಗಳಿಗೆ ತಾನೆ ಸ್ಥಾನಭೂತವಾಗಿಯೂ ತಾನೆ ಲಯಭೂತಾಗಯೂ ಇಹುದರಿಂದ ಆ ಶಿವತತ್ತ್ವವೆ ‘ಸ್ಥಲ’ವೆಂದು ಹೇಳಿಸಿಕೊಳ್ಳುತ್ತಂ ಇಹುದು ಶಾಂತವೀರೇಶ್ವರಾ