‘ಸ್ಥ’ ವೆಂದರೆ ಸ್ಥಾನವೆಂಬುದರ್ಥ
‘ಲ’ ವೆಂದರೆ ಲಯವೆಂಬುದರ್ಥ
ಈ ಎರಡಕ್ಕೂ ಕಾರಣಭೂತವಹ ಅವುದಾನೊಂದು ತತ್ವವುಂಟು,
ಅದೇ ಸ್ಥಲವೆಂದು ಹೇಳಿಸಕೊಂಬುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
‘Stha’ vendare sthānavembudartha
‘la’ vendare layavembudartha
ī eraḍakkū kāraṇabhūtavaha avudānondu tatvavuṇṭu,
adē sthalavendu hēḷisakombudayya
śāntavīrēśvarā