Index   ವಚನ - 12    Search  
 
ಸಕಳ ಶಕ್ತಿಗಳಿಗೆ ಸಕಳ ಜ್ಯೋತಿರ್ಗಣಂಗಳಿಗೆ ಸಕಳಾತ್ಮರುಗಳಿಗೆ ಆವುದಾನೊಂದು ತತ್ವವು ಆಧಾರವಾಗಿಹುದು ಅದನೆ ಹಿರಿಯರುಗಳು ಸ್ಥಲವೆಂದು ಹೇಳಿದರಯ್ಯ ಶಾಂತವೀರೇಶ್ವರಾ