ಶಿವತತ್ವದಿಂದವೂ ಆತ್ಮತತ್ವದಿಂದವೂ
ಚಿನ್ಮಾತ್ರವೀಗ ಹೇಳಿಸಿಕೊಳ್ಳುತ್ತಿಹುದು ಆ ಹಾಂಗೆ
ಲಿಂಗತತ್ವದಿಂದವೂ ಅಂಗತತ್ವದಿಂದವೂ
ಹೇಳಿಸಿಕೊಳ್ಳುತ್ತಂ ಇಹುದು.
ಸ್ಥಲವೆಂದರೆ ಚಿನ್ಮಾತ್ರ ತಾನೆ
ಲಿಂಗವಾದರೆ ಶಿವನು ತಾನೆ, ಅಂಗವೆಂದರೆ ಜೀವನು
ತಾನೆ ಎಂದೆಂಬುದೆ[ವೀರ]ಶೈವದ ಪರಮ ನಿಷ್ಠಯಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śivatatvadindavū ātmatatvadindavū
cinmātravīga hēḷisikoḷḷuttihudu ā hāṅge
liṅgatatvadindavū aṅgatatvadindavū
hēḷisikoḷḷuttaṁ ihudu.
Sthalavendare cinmātra tāne
liṅgavādare śivanu tāne, aṅgavendare jīvanu
tāne endembude[vīra]śaivada parama niṣṭhayayya
śāntavīrēśvarā