Index   ವಚನ - 17    Search  
 
ಚಿನ್ಮಾತ್ರ ರೂಪವಹ ಸರ್ವೋತ್ಕೃಷ್ಟವಹ ಸತ್ಯ ಜ್ಞಾನದಿ ಲಕ್ಷಣವಹ ಆ ಸಾಕ್ಞಾತ್ ಸ್ಥಲವು ಲಿಂಗತತ್ವ ಅಂಗತತ್ವ ಶಿವತತ್ವ ಆತ್ಮತತ್ವವೆಂಬೀ ಭೇದದಿಂದ ತಾನೆ ಇರುತ್ತಿಹುದಯ್ಯ ಶಾಂತವೀರೇಶ್ವರಾ