Index   ವಚನ - 30    Search  
 
ಶಕ್ತಿಯಿಂದ ಉಪಾಸ್ಯವಾಯಿತ್ತು ಭಕ್ತಿಯಿಂದ ಉಪಾಸಕತ್ವವಾಯಿತ್ತು. ಅದು ಕಾರಣ ಲಿಂಗಸ್ಥಲದಲ್ಲಿ ಶಕ್ತಿ ವರ್ತಿಸೂದು ಅಂಗಸ್ಥಲದಲ್ಲಿ ಭಕ್ತಿ ವರ್ತಿಸುತ್ತಿಹುದಯ್ಯ ಶಾಂತವೀರೇಶ್ವರಾ