Index   ವಚನ - 70    Search  
 
ವೀರಮಾಹೇಶ್ವರರೆಂದು ಪ್ರಸಿದ್ಧವಾದ ವೀರಶೈವರಾಯಿತ್ತಾದೊಡೆ ಭಕ್ತಾದಿ ಶಿವೈಕ್ಯಾಂತವಾದ ವ್ಯವಹಾರದಿಂದವು ಪಿಂಡಾದಿ ಜ್ಞಾನ ಶೂನ್ಯಾಂತವಾದ ಸ್ಥಲಚಾರ ಬೇದದ ದೆಸೆಯಿಂದೆಯು ಆರು ಭೇದ ಉಳ್ಳವರೆಂದು ಶಾಸ್ತ್ರ ಪಾರಂಗತರು ವಿವರಿಸುವರಯ್ಯ ಶಾಂತವೀರೇಶ್ವರಾ ಸೂತ್ರ: ಬಳಿಕಂ ವೀರಶೈವ ಭೇದವನು ತೋರಿಸುತಿರ್ದಪಂ.