ಜೀವಾತ್ಮನು ಅನಾದಿಯಾದ ಕರ್ಮಾಧೀನದಿಂದ
ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಮೊದಲಾದ
ನಾನಾ ಜಾತಿಗಳಲ್ಲಿ ಹುಟ್ಟಿ ಅಧ್ಯಾತ್ಮಿಕ ಅಧಿಭೌತಿಕ
ಆಧಿದೈವಿಕ ಸ್ವರೂಪವಾದ ತಾಪತ್ರಯವೆಂಬ
ಮಹಾವಹ್ನಿಯಲ್ಲಿ ಬಿದ್ದು
ಮಿಗಿಲಾಗಿ ಬೇವುತ್ತಿರ್ಪನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Jīvātmanu anādiyāda karmādhīnadinda
brāhmaṇa kṣatriya vaiśya śūdra modalāda
nānā jātigaḷalli huṭṭi adhyātmika adhibhautika
ādhidaivika svarūpavāda tāpatrayavemba
mahāvahniyalli biddu
migilāgi bēvuttirpanayya
śāntavīrēśvarā