ಮಂಗಲ ಸ್ವರೂಪನಾದ ಶ್ರೇಷ್ಠನಾದ
ಶಿವಜ್ಞಾನಕ್ಕೆ ಸಮುದ್ರನಾದ ಎಲೆ ಗುರೋತ್ತಮನೆ,
ಸಂಸಾರ ರೋಗವುಳ್ಳವನಾಗಿಬಂದ ಎನ್ನನು
ರಕ್ಷಿಸೆಂದು ಪ್ರಾರ್ಥನೆಗೆಯ್ವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Maṅgala svarūpanāda śrēṣṭhanāda
śivajñānakke samudranāda ele gurōttamane,
sansāra rōgavuḷḷavanāgibanda ennanu
rakṣisendu prārthanegeyvudayya
śāntavīrēśvarā