Index   ವಚನ - 132    Search  
 
ಹಸ್ತದಿಂದ ಲಿಂಗದ ಗೋಳಕ ಕಿತ್ತು ಬಂದರೆ ಮರಳಿ ಬಂಧನದಿಂದ ಧರಿಸುವುದು ವೀರಶೈವರುಗಳಿಗೆ ಸಂಶಯವಿಲ್ಲ ಎಂದು ಶಿವನು ದೇವಿಯರಿಗೆ ನಿರೂಪಿಸಿದನಯ್ಯ ಶಾಂತವೀರೇಶ್ವರಾ