Index   ವಚನ - 137    Search  
 
ಅರಗು ರಾಳ ಮರಳು ಕುರಂದ ಕಾವಿ ಗುಗ್ಗಳ ಗುಡತೈಲವೆಂಬಷ್ಟ ಬಂಧನಂಗಳಿಂ ಬಂಧಿಪುದಯ್ಯ ಶಾಂತವೀರೇಶ್ವರಾ