Index   ವಚನ - 142    Search  
 
ಮತ್ತಮದೆಂತೆಂದೊಡೆ, ಶೈವವ್ರತಂಗಳು ಕ್ರಿಯೊಲೋಪವಾಗುತ್ತಿರ್ದೊಡೆ ಅಷ್ಟೋತ್ತರಶತ ಗಾಯಿತ್ರಿ ಮಂತ್ರಮಂ ಜಪಿಸಿದೊಡೆ ವ್ರತಾದಿಗಳು ಶುದ್ಧಿಯನೈಯ್ದುವವು ಶಾಂತವೀರೇಶ್ವರಾ