Index   ವಚನ - 145    Search  
 
ಶಿವಲಿಂಗ ಧಾರಣವು ಬಾಹ್ಯವೆಂದು ಅಭ್ಯಂತರವೆಂದು ಎರಡು ಪ್ರಕಾರಮಾಗಿಹುದೆಂದು ಸರ್ವಾರ್ಥ ಸಾಧಕರಾದ ಮೋಕ್ಷಾಕಾಂಕ್ಷಿಗಳಾದ ಮುನಿಗಳು ಹೇಳಿರುವರಯ್ಯ ಶಾಂತವೀರೇಶ್ವರಾ