Index   ವಚನ - 167    Search  
 
ನಿಃಕಳಲಿಂಗದಲ್ಲಿ ಮೊದಲನೆಯ ಭಸ್ಮವು ಗೋಪ್ಯವಾಗಿ ನಾಮ ರಹಿತವಾದುದು. ಎರಡನೆಯ ಭಸ್ಮವು ಮಹಾಲಿಂಗದಲ್ಲಿ ಚಿತ್ಯಕ್ತಿ ಸ್ವರೂಪವಾದುದು. ಮೂರನೆಯ ಭಸ್ಮವು ಸದಾಶಿವತತ್ತ್ವದಲ್ಲಿ ಜ್ಞಾನಸ್ವರೂಪವಾದ ವೃಷಭ ವಿಲಾಸವುಳ್ಳದ್ದು. ನಾಲ್ಕನೆಯದು, ಭಕ್ತಾದಿಗಳಿಗೆ ಧರಿಸಲ್ತಕ್ಕ ವಿಭೂತಿಯಯ್ಯ ಶಾಂತವೀರೇಶ್ವರಾ