ಕೇಡಿಲ್ಲದ ಆನಾದಿಯಾದ, ಚೈತನ್ಯ ಸ್ವರೂಪವಾದ,
ಚಿತ್ಸ್ವರೂಪವಾದ, ವೃಷಭ ರೂಪವಾದ,
ಜ್ಞಾನಂಗವಾದ ಭಸ್ಮವನು
ಪರಮೇಶ್ವರನು ಧರಿಸುವದರಿಂದ
ಸರ್ವರೂ ಧರಿಸಬೇಕೆಂಬುದರ್ಥವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Kēḍillada ānādiyāda, caitan'ya svarūpavāda,
citsvarūpavāda, vr̥ṣabha rūpavāda,
jñānaṅgavāda bhasmavanu
paramēśvaranu dharisuvadarinda
sarvarū dharisabēkembudarthavayya
śāntavīrēśvarā