Index   ವಚನ - 168    Search  
 
ಪಂಚಾಕ್ಷರಿ ಮಂತ್ರದಿಂದ ಪವಿತ್ರವಾದ ಪರಮೇಶ್ವರ[ನ] ಅಂಗವಾದ ಪಂಚಬ್ರಹ್ಮ ಮಂತ್ರಗಳಿಂದ ಅಲಂಕೃತವಾದ ಲಲಾಟದಲ್ಲಿ ಧರಿಸಿದ ತ್ರಿಪುಂಡ ಸಂಬಂಧಿಯಾದ ಆಯಾ ವಿಭೂತಿಗಳು ವಿಧಿಯಿಂದ ಬರೆದ ‘ಅಕವಿವಿನಿ’ ಎಂಬ ಕೆಟ್ಟಕ್ಕರಗಳನು ಲೋಪವ ಮಾಡುವದಯ್ಯ ಶಾಂತವೀರೇಶ್ವರಾ