ತನ್ನ ಬಲದ ಹಸ್ತದ ಮಧ್ಯದ ಅಂಗುಲಿತ್ರಯದಿಂದ
ಆರುವೆರಲು ಪ್ರಮಾಣವಾಗಿ ಹಣೆಯತುಂಬ,
ನಯನದ್ವಯದ ಪ್ರಮಾಣದಿಂದ
ಲಲಾಟದಲ್ಲಿ ತ್ತಿಪುಂಡ್ರವ ಧರಿಸುವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Tanna balada hastada madhyada aṅgulitrayadinda
āruveralu pramāṇavāgi haṇeyatumba,
nayanadvayada pramāṇadinda
lalāṭadalli ttipuṇḍrava dharisuvudayya
śāntavīrēśvarā