Index   ವಚನ - 185    Search  
 
ಮಧ್ಯಮ ಅನಾಮಿಕ ಅಂಗುಷ್ಠಗಳಿಂದ ಪ್ರದಕ್ಷಿಣ ಅಪ್ರದಕ್ಷಿಣ ರೂಪದಲ್ಲಿ ಆವಾತನು ತ್ರಿಪುಂಡ್ರ ಚಿಹ್ನವನು ಧರಿಸುವನು ಆತನು ರುದ್ರನು. ಇದಕ್ಕೆ ಸಂದೇಹವಿಲ್ಲವಯ್ಯ ಶಾಂತವೀರೇಶ್ವರಾ