ಬ್ರಾಹ್ಮಣಾದಿ ವರ್ಣದವನು
ಯಾವಗಲು ಬ್ರಹ್ಮಚಾರ್ಯದ್ಯಾಶ್ರಮದಿ ಕೂಡಿರ್ದ
ಅವಾಗಲು ಸದಾಚಾರದಲ್ಲಿ ತತ್ಪರನಾಗಿರ್ದ
ಸಮಸ್ತ ಜನರ ವಿಷವಾಗಿ ಭಸ್ಮ ರುದ್ರಾಕ್ಷೆಯನು
ಧರಿಸುವವನೋರ್ವನೆಂದು
ಶ್ರುತಿ ಸ್ಮೃತಿಗಳು ಕೊಂಡಾಡುತ್ತಿರ್ಪವು
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Brāhmaṇādi varṇadavanu
yāvagalu brahmacāryadyāśramadi kūḍirda
avāgalu sadācāradalli tatparanāgirda
samasta janara viṣavāgi bhasma rudrākṣeyanu
dharisuvavanōrvanendu
śruti smr̥tigaḷu koṇḍāḍuttirpavu
śāntavīrēśvarā