ಆವನಾನೋರ್ವ ಪುರುಷನು
ಈ ರುದ್ರಾಕ್ಷೆಯನ್ನು ಧರಿಸುತ್ತಿರುವವನು,
ಆತನು ಸಕಲ ಪೂಣ್ಯತೀರ್ಥಂಗಳಲ್ಲಿಯೂ
ಸ್ನಾನವ ಮಾಡಿದವನಹನು
ಸಮಸ್ತ ದೇವತೆಗಳ ಸ್ವರೂಪನಹನು
ಆತನು ನಿಶ್ಚಯವಾಗಿ ಪರಶಿವನಯ್ಯ
ಶಾಂತವೀರೇಶ್ವರಾ
Art
Manuscript
Music Courtesy:
Video
TransliterationĀvanānōrva puruṣanu
ī rudrākṣeyannu dharisuttiruvavanu,
ātanu sakala pūṇyatīrthaṅgaḷalliyū
snānava māḍidavanahanu
samasta dēvategaḷa svarūpanahanu
ātanu niścayavāgi paraśivanayya
śāntavīrēśvarā