Index   ವಚನ - 215    Search  
 
ಬಳಿಕ ಸರ್ವ ದೇವೋತ್ತಮನಾದ ಶಿವನೋಪಾದಿಯಲ್ಲಿ ತದ್ವಾಚಕವಾದ ಈ ಪಂಚಾಕ್ಷರಿ ಮಂತ್ರವು ಸರ್ವ ಮಂತ್ರೋತ್ತಮವೆಂದು ಹೇಳುತ್ತಿರ್ದನು, ಶಿವತತ್ತ್ವಕ್ಕಿಂತ ದೊಡ್ಡಿತ್ತಾದ ಪರತತ್ತ್ವವು ಬೇರೊಂದಿಲ್ಲ. ಈ ಪ್ರಕಾರದಿಂದ ಪಂಚಾಕ್ಷರಿ ಮಂತ್ರಕ್ಕಿಂತ ದೊಡ್ಡಿತ್ತಾದ ಮಂತ್ರವು ಇಲ್ಲವಯ್ಯ ಶಾಂತವೀರೇಶ್ವರಾ