ದಾಸೋಹಂ ಭಾವವೆಂತಹದು ಸೋಹಂ ಭಾವವೆಂತಹದು:
ಸೋಹಂ ದಾಸೋಹಂಗಳ ಭೇದವೆಂತೆಂದೊಡೆ,
ಭಕ್ತನು ದಾಸೋಹ ಭಾವ ಜಂಗಮನು ದಾಸೋಹ ಭಾವ
ಇವೆರಡಕ್ಕೆ ಭೇದವಿಲ್ಲ; ಅದು ಹೇಗೆಂದೊಡೆ
ಬಿಂಬ ಪ್ರತಿಬಿಂಬೋಪಾದಿಯಲ್ಲಿ ಭೇಧವಿಲ್ಲವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Dāsōhaṁ bhāvaventahadu sōhaṁ bhāvaventahadu:
Sōhaṁ dāsōhaṅgaḷa bhēdaventendoḍe,
bhaktanu dāsōha bhāva jaṅgamanu dāsōha bhāva
iveraḍakke bhēdavilla; adu hēgendoḍe
bimba pratibimbōpādiyalli bhēdhavillavayya
śāntavīrēśvarā