Index   ವಚನ - 293    Search  
 
ಶಿವಲಿಂಗವಾದರೂ ಚರ ಸ್ಥಿರ ರೂಪಿನಿಂದ ಎರಡು ಪ್ರಕಾರ ಉಳ್ಳದ್ದಾಗಿದೆ. ಸ್ಥಿರವಾದ ಶಿವಲಿಂಗದಲ್ಲಿ ಹೇಂಗೆ ಭಕ್ತಿಯು ಹಾಂಗೆಯೆ ಚರಲಿಂಗದಲ್ಲಿಯು ಸಮಭಕ್ತಿಯ ಮಾಡುವುದಯ್ಯ ಶಾಂತವೀರೇಶ್ವರಾ