Index   ವಚನ - 301    Search  
 
ಇಂತೀ ಗುರು ಲಿಂಗ ಜಂಗಮ ಪ್ರಸಾದ ಒಂದೇ ಎಂದರಿದು ಸೇವಿಸಿ ಆ ಚತುರ್ವಿಧ ಸ್ವರೂಪವಾದ ಶರಣಸಂಗದಲ್ಲಿ ಶಿವನಿರ್ಪನಯ್ಯ ಶಾಂತವೀರೇಶ್ವರಾ ಸೂತ್ರ : ಈ ಪ್ರಕಾರದಿಂದ ಚತುರ್ವಿಧಸಾರ ಸ್ಥಲದಲ್ಲಿ ಸಂಪನ್ನನಾದ ಮಹಾತ್ಮನು ಸಕಲ ಭಕ್ತಜನ ಹಿತೋಪದೇಶ ಕಾರಣಾರ್ಥವಾಗಿ ಗುರು ಲಿಂಗ ಜಂಗಮದ ಪೂಜಾ ನಿರತನಾಗಲು ಮುಂದೆ ‘ಉಪಾಧಿ’ ಮಾಟಸ್ಥಲ’ವಾದುದು.