Index   ವಚನ - 303    Search  
 
ಗುರು ಲಿಂಗ ಜಂಗಮಕ್ಕೆ ಅರ್ಚನೆಯನು ಧರ್ಮಾರ್ಥ ಕಾಮ ಮೋಕ್ಷ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧ ಫಲಪದ ಮೊದಲಾದವನು ಇಚ್ಛೈಸಿ ಮಾಡಿದೊಡೆ ದೊರಕೊಂಬುವುದಯ್ಯ ಶಾಂತವೀರೇಶ್ವರಾ