Index   ವಚನ - 325    Search  
 
ಶಿವನಲ್ಲದಾತಂಗೆ ಪರಮೇಶ್ವರೋಪಾಸನೆಯು ಕೋಟಿ ಜನ್ಮಂಗಳಿಗೆ ಕೂಡದು. ಶಿವನಾದಾತಂಗೆ ಶಿವೋಪಾಸನೆಯು ದೊರೆಯುವುದು. ಈ ಪ್ರಕಾರ ಸಕಲ ಶ್ರುತಿಗಳು ಸಾರುತ್ತಿಹವಯ್ಯ ಶಾಂತವೀರೇಶ್ವರಾ