Index   ವಚನ - 332    Search  
 
ಸಹಜ ಮಾಟ ಉಳ್ಳಾತನಾದುದರಿಂದ ಶಿವನಲ್ಲಿ ದೃಡವಾದ ಭಕ್ತಿಯಳ್ಳಾತನಾಗಿ, ಬ್ರಹ್ಮಾದಿಗಳ ಪದವಿಯಲ್ಲಿ ಆವಾತನಿಗೆ ಇಚ್ಚೆಯಿಲ್ಲಾ ಆತನು ಮಾಹೇಶ್ವರನೆನೆಸಿಕೊಂಬನಯ್ಯ ಶಾಂತವೀರೇಶ್ವರಾ