Index   ವಚನ - 342    Search  
 
ಪರತಂತ್ರವಿಲ್ಲದ ಇಷ್ಟಲಿಂಗವುಳ್ಳ ಆವಾತನು ಲಿಂಗಾಂಗಿಯಾದೊಡೆ ಸ್ಥಾವಲಿಂಗದ ಪ್ರಸಾದವನು ಸ್ವೀಕರಸುವನೊ ಆತನು ನರಕವನೆಯ್ದುವನಯ್ಯ ಶಾಂತವೀರೇಶ್ವರಾ