ಈ ‘ಉ’ ಎಂಬ ಶಬ್ದವು
ಪ್ರತ್ಯಕ್ಷವಾದ ಪಾರ್ವಾತಿ ಎಂಬ ಶಬ್ದವು,
ಹಾಂಗೆ ‘ಘ’ ಎಂಬ ಶಬ್ದವು ಶಿವನು,
ಉಮಾಮಹೇಶ್ವರನು ಕೂಟವು ‘ಉಘೆ’ ಎಂಬ ಶಬ್ದವು
ಎಂದು ಹೇಳುವರಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ī ‘u’ emba śabdavu
pratyakṣavāda pārvāti emba śabdavu,
hāṅge ‘gha’ emba śabdavu śivanu,
umāmahēśvaranu kūṭavu ‘ughe’ emba śabdavu
endu hēḷuvarayya
śāntavīrēśvarā