Index   ವಚನ - 352    Search  
 
ಈ ಪ್ರಕಾರದಲ್ಲಿ ಉತ್ಕರ್ಷವಾದ ಪಂಚಾಕ್ಷರಿ ಎಂಬ ಪರಾಶಕ್ತಿಯು ಎನ್ನನು ದಿವಾರಾತ್ರಿಯಲ್ಲಿ ಕ್ರೀಡಿಸುತ್ತಿಹಳಯ್ಯ. ಪೂರ್ವ ಶಕ್ತಿಯಾದ ಮಹಾ ಶಕ್ತಿಯೆ ನಿನಗೆ ನಿನ್ನೊಡನೆ ಕ್ರೀಡಿಸಲು ತೆರವು ಇಲ್ಲ ನೋಡಾ. ಎಂತೆಂದು ವಿದ್ಯೆಯಲ್ಲಿ ರಮಿಸುತ್ತಿರುವ ವೀರ ಮಾಹೇಶ್ವರನು ಅವಿದ್ಯಯ ತಿರಸ್ಕರಿಸುತ್ತಿರ್ಪನಯ್ಯ ಶಾಂತವೀರೇಶ್ವರಾ