Index   ವಚನ - 357    Search  
 
ಅರಿಷಡ್ವರ್ಗವನು ಗೆಲ್ದಂಥ ಜ್ಞಾನಶಾಸ್ತ್ರೋಕ್ತ ನಿಷ್ಠನಾದಂಥ, ಮೃತ್ಯುವನು ಮನ್ಮಥನ ಗೆಲುವಲ್ಲಿ ಸಮರ್ಥನಾದಂಥ, ಘ್ರಾಣಾದಿ ಪಂಚೇಂದ್ರಿಯಂಗಳ ಜಯದಿಂದ ಆರೂಢನೆಂದತಿ ಪ್ರಸಿದ್ಧನಾದವನಾವನುಂಟು ಆತನು ವೀರಮಾಹೇಶ್ವರನೆಂದು ಹೇಳಿರಯ್ಯ ಶಾಂತವೀರೇಶ್ವರಾ