Index   ವಚನ - 358    Search  
 
ಅಷ್ಟೋತ್ತರಶತ ವ್ಯಾದಿಯು ಪಾಪ ಸ್ವರೂಪದೊಡನೆ ಕೂಡಿ ಜ್ಞಾನಿಗಳ ಶರೀರವನು ಎಯ್ದೆ ಆ ಸಮಸ್ತ ವ್ಯಾಧಿಗಳ ಸಮೂಹದಿ ಮೋಕ್ಷವನೆಯ್ದುವರಯ್ಯ ಶಾಂತವೀರೇಶ್ವರಾ