Index   ವಚನ - 361    Search  
 
ಒಂದು ಬಾಣದಿಂದ ತ್ರಿಪುರವು ಬೆಂದುದು ನೊಸಲು ಕಣ್ಣ ಅಗ್ನಿಯಿಂದ ಮನ್ಮಥನು ಬೆಂದು ಬೂದಿಯಾದನು. ಶ್ರೇಷ್ಠವಾದ ತ್ರಿಶೂಲದಿಂದ ಅಂಧಕಾಸುರನು ಇರಿಸಿಕೊಂಡನು. ಪರಮೇಶ್ವರನೊಡನೆ ಆವಾತನು ವೈರವನು ಮಾಡುವನಯ್ಯ ಶಾಂತವೀರೇಶ್ವರಾ