Index   ವಚನ - 360    Search  
 
ಉದಕ ಸಮೂಹಂಗಳಾದ ದೊಡ್ಡ ದೊಡ್ಡ ತೆರೆಗಳಿಂದ ಉನ್ನತವಾದ ಗಂಗೆಯನ್ನು ಆವನಾನೊಬ್ಬ ಪರಮೇಶ್ವರನು ತನ್ನ ಜಡೆಯ ತುದಿಯಲ್ಲಿ ಧರಿಸಿರುವನು, ಚರಣ ಕಮಲದ ಹೆಬ್ಬೆರಳಿಂದ ಔಕಲು ರಾವಣಾಸುರನು ಮೂರ್ಛಿತನಾಗಿ ಬಿದ್ದನಯ್ಯ ಶಾಂತವೀರೇಶ್ವರಾ