Index   ವಚನ - 362    Search  
 
ಕುದುರೆಗಳು ಶುನಿಗಳಾದಂಥ ವೇದ ಸಮೂಹವನುಳ್ಳ ಬಾಣವಾದ ಹೆಂಡತಿಯಾದ ನಾರಾಯಣನ ಉಳ್ಳಂಥ, ಅಂಗೀಕರಿಸದೆ ಇರುವ ಅಂಗೀಕರಿಸುವ ದುರ್ಜನರ ಸಜ್ಜನರುಳ್ಳ ದುಷ್ಟ ನಿಗ್ರಹ ಶಿಷ್ಟ ಪರಿಪಾಲನೆಯ ಮಾಡುವನೆಂಬುದರ್ಥವಯ್ಯ. ಸರ್ವ ದೇವತಾ ಸಾರ್ವಭೌಮನಾದ ಪರಮೇಶ್ವರನು ರಕ್ಷಿಸಲಿ ಎಂಬುದು ರಕ್ಷಣಾ ಸಾರ್ವಭೌಮತ್ವವಯ್ಯ ಶಾಂತವೀರೇಶ್ವರಾ