Index   ವಚನ - 384    Search  
 
ಪೃಥಿವಿ ಮೊದಲಾದಷ್ಟಮೂರ್ತಿಗಳು ಜಡವಾದ ಕಾರಣ ಹಾಂಗೆ ಜೀವಾತ್ಮನಿಗೆ ಅವಿದ್ಯಾವರಣದಿಂದ ಅಜ್ಞತ್ವವಾದ ಕಾರಣ ಸರ್ವಜ್ಞ ಸರ್ವಕರ್ತೃವೂ ಆದ ಪರಮೇಶ್ವರನಿಗೆ ಐಕ್ಯವಿಲ್ಲವಯ್ಯ ಶಾಂತವೀರೇಶ್ವರಾ