Index   ವಚನ - 387    Search  
 
ಪರಮೇಶ್ವರನು ಸರ್ವವ್ಯಾಪಕನಾಗಿ ತನಗಾಶ್ರಯವಾದ ಅರಗ್ವಧೆಯಲ್ಲಿ ಬಿಲ್ವವೃಕ್ಷದಲ್ಲಿ ಲಿಂಗದಲ್ಲಿ ಗುರುವಿಗ್ರಹದಲ್ಲಿ ಶಿವಯೋಗೀಶ್ವರರ ಶರೀರದಲ್ಲಿ ಸದಾಕಾಲ ಇರುವನಯ್ಯ ಶಾಂತವೀರೇಶ್ವರಾ