Index   ವಚನ - 392    Search  
 
ಆವನಾನೋರ್ವ ಪರಮೇಶ್ವರನಿಂದ ಜಂಗಮ ಸ್ಥಾವರ ರೂಪವಾದ ಈ ಜಗತ್ತು ಹುಟ್ಟಿತ್ತಯ್ಯ. ಅದು ಕಾರಣ ಈ ಜಗತ್ತು ಮೋಕ್ಷ ಸ್ವರೂಪವಾದ ಬ್ರಹ್ಮವೆಯಯ್ಯ ಶಾಂತವೀರೇಶ್ವರಾ