Index   ವಚನ - 449    Search  
 
ಬಳಿಕ ಗುರುಲಿಂಗಾದಿಗಳು ಮಹತ್ವವನು ತಿಳಿದು ಶಿವನೋರ್ವನೆ ರಕ್ಷಕನೆಂದೆಯ್ದುವ ಶರಣಮಹಾತ್ಮೆಯ ಸ್ಥಲವೆಂತೆಂದೊಡೆ, ಪ್ರಕೃತಿ ಜನ್ಯವಾದ ಸಂಪತ್ತಿಯನ್ನುಳ್ಳ ಸಮಸ್ತರಾದ ಬ್ರಹ್ಮ ವಿಷ್ಣು ಮೊದಲಾದ ದೇವತೆಗಳನು ಬಿಟ್ಟು ಪರಮೇಶ್ವರನನು ಐಯ್ದುವವನೆ ಶರಣನೆಂದು ಹೇಳುವರಯ್ಯ ಶಾಂತವೀರೇಶ್ವರಾ