Index   ವಚನ - 456    Search  
 
ಗುರು ಲಿಂಗ ಮೊದಲಾಗುಳ್ಳ ಶಿವಯೋಗಿ ಶಿವಭಕ್ತ ಶಿವಶರಣರ ಮಹತ್ವ ವಿಶೇಷದನುಭವ ವರ್ತನೆಯು ಶಿವ ಪ್ರಸಾದಿಂದೆ ಅಹುದು. ಅದು ಕಾರಣ ಈ ಪ್ರಸಾದದ ಮಹತ್ವವ ಹೇಳುವರಯ್ಯ ಶಾಂತವೀರೇಶ್ವರಾ