Index   ವಚನ - 469    Search  
 
ದೇವಸ್ಯವು ದೇವತಾ ದ್ರವ್ಯವು ನೈವೇದ್ಯವು ಚಂಡೇಶನಿಂದಾದು. ಬಹಿಕ್ಷಿಪ್ತವು ನಿರ್ಮಾಲ್ಯವು ಆರು ತೆರೆನಾದ ಪ್ರಸಾದವಯ್ಯ ಶಾಂತವೀರೇಶ್ವರಾ