ಆ ಭಕ್ತನಿಗೆ ಮರಣ ಕಾಲವು ಸಮೀಪಿಸಿದಾಗ
ಭೂಮಿಯ ರಜವನುಡಗಿ, ಗೋಮಯದಿಂದ ಸಾರಿಸಿ
ನಾನಾವಿಧದ ದಂಗವಲ್ಲಿಯನಿಡುವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ā bhaktanige maraṇa kālavu samīpisidāga
bhūmiya rajavanuḍagi, gōmayadinda sārisi
nānāvidhada daṅgavalliyaniḍuvudayya
śāntavīrēśvarā