Index   ವಚನ - 528    Search  
 
ಎರಡು ಬಳ್ಳವನು ವಿಸ್ತರಿಸಿ ತದನಂತರ ಆ ತ್ರಿಕೋಣೆಯ ಬಾಹ್ಯವಾದ ವೇದಿಕೆಯಲ್ಲಿ ಆ ಶರೀರವನು ಪದ್ಮಾಸನದಲ್ಲಿ ಕುಳ್ಳಿರಿಸಿ ಆ ದೇಹವನು ಅರ್ಚಿಸುವುದಯ್ಯ ಶಾಂತವೀರೇಶ್ವರಾ